ವಾರ್ತಾಭಾರತಿ, ವಿಶ್ವವಾಣಿ, ಪ್ರಜಾಸತ್ಯ, ಪ್ರಜಾಪ್ರಗತಿ ಸೇರಿದಂತೆ ಕನ್ನಡದ ಪ್ರಮುಖ ದಿನಪತ್ರಿಕೆಗಳಲ್ಲಿ ವೈಚಾರಿಕ ಮತ್ತು ಪ್ರಗತಿಪರ ಲೇಖನ ಮತ್ತು ಅಂಕಣಗಳ ಬರವಣಿಗೆ
ಹವ್ಯಾಸಿ ಅಭಿವೃದ್ಧಿ ಪತ್ರಕರ್ತ
.ಮಾಧ್ಯಮ, ಅಭಿವೃದ್ಧಿ, ಸಂಸ್ಕೃತಿ ಮತ್ತು ಕೃಷಿಗೆ ಮೀಸಲಾದ “ಮಾಧ್ಯಮ ಲೋಕ” ಎಂಬ ಯೂ ಟ್ಯೂಬ್ ವಾಹಿನಿಯನ್ನು ಮುನ್ನೆಡೆಸುತ್ತಿದ್ದೇನೆ. ಮುದ್ರಣ ಮಾದ್ಯಮ, ಅಂತರ್ ಜಾಲ ಪತ್ರಿಕೋದ್ಯಮ, ಸಾಮಾಜಿಕ ಮಾಧ್ಯಮ ಹೀಗೆ ಮಾಧ್ಯಮದ ಬಹುತೇಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದೇನೆ.
ಸಂಘಟಕ
ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ, ಕರ್ನಾಟಕ ಹಿಂದುಳಿದ ವರ್ಗಗಳ ಅಲೆಮಾರಿ ಮತ್ತು ಅರೆ ಅಲೆಮಾರಿ ಬುಡಕಟ್ಟು ಸಮುದಾಯಗಳ ವೇದಿಕೆಯ ಮಾಧ್ಯಮ ಸಲಹೆಗಾರ, ಕಲ್ಪತರು ಚಾರಿಟಬಲ್ ಟ್ರಸ್ಟ್ ಮತ್ತು ನೆರಳು ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷರಾಗಿ ಸಂಘ-ಸಂಸ್ಥೆಗಳಲ್ಲಿ ಸಕ್ರೀಯ ಭಾಗವಹಿಸುವಿಕೆ
ಬದುಕು ಸುದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು.
As Featured in
Dianna Adam’s Family
Est, cras aliquet nunc, habitant velit ac, et sit tincidunt amet mi nulla pellentesque dignissim mattis tempor.